Surprise Me!

ನಾನು ದೇವೇಗೌಡರಲ್ಲಿ ಕ್ಷಮೆ ಕೇಳುತ್ತೇನೆ ಎಂದ ಅನರ್ಹ ಶಾಸಕ ಎಚ್. ವಿಶ್ವನಾಥ್ | Oneindia Kannada

2019-08-05 449 Dailymotion

Disqualified MLA of Hunsur H Vishwanath asked sorry to JDS supremo HD Deve Gowda. For his decision of resignation. He spoke in a press meet at Mysuru. <br /><br />ಮೈತ್ರಿ ಸರಕಾರದ ಪತನಕ್ಕೆ ನಾವು ಕಾರಣರಲ್ಲ. ಸನ್ನಿವೇಶದ ಒತ್ತಡದಿಂದಾಗಿ ರಾಜೀನಾಮೆ ನೀಡಿದ್ದೇನೆ" ಎಂದು ಅನರ್ಹ ಶಾಸಕ ಎಚ್. ವಿಶ್ವನಾಥ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ರಾಜೀನಾಮೆ ವಿಚಾರವಾಗಿ ನಾನು ದೇವೇಗೌಡರ ಬಳಿ ಕ್ಷಮೆ ಕೇಳುತ್ತೇನೆ. ದೋಸ್ತಿ ಸರಕಾರ ಪತನಕ್ಕೆ ಆ ಸರಕಾರವನ್ನು ನಡೆಸಿದವರೇ ಕಾರಣ ಎಂದು ಹೇಳಿದರು.

Buy Now on CodeCanyon